ನೀವೆಂದಾದ್ರು ಸುಬ್ರಮಣ್ಯಕ್ಕೆ ಹೊದ್ರೆ ಸ್ವಲ್ಪ ಕುಮಾರಧಾರ ಸೇತುವೆ ರೋಡಲ್ಲಿ ನಡೀರಿ. ಕಾಶಿಕಟ್ಟೆ ನಂತರ ಎರಡು ಕಣ್-ಮನ ಸೆಳೆಯುವ ದೇವಾಲಯ ಸಿಗುತ್ತೆ. ಒಂದು ಗಣಪಂದು, ನೇಪಾಳ ಶೈಲಿಯಲ್ಲಿ ಭಾರಿ ಎತ್ತರದ ಏಕ ಶಿಲಾ ವಿಗ್ರಹ ಇದೆ. ವಿಗ್ರಹದಷ್ಟೆ ಎತ್ತರದ ಬಾಗಿಲುಗಳಿವೆ. ನನ್ನೂರಿನ ಒರ್ವ ಬಡಗಿ ಕೆಲಸ ಮಾಡಿರೊದು. ನೊಡುತ್ತಿರಬೇಕಾದರೆ ಕುಶಿ ಆಗದೆ ಇರದು!
ವ್ಯಾಸಾಯ ಪ್ರತಿಭೋದಿತಾಂ ಭಗವತಾ!
ನಂತರ ವನದೇವಿ ದೇವಾಲಯ ಸಿಗುತ್ತೆ. ಮುರಕಲ್ಲಿನಿಂದ ಮಾಡಿದ್ಡು ದೇವಾಲಯವನ್ನ ತುಂಬ ತಂಪಾಗಿ ಇಟ್ಟಿದೆ. ಬಹಳ ಚಂದ ನಿರ್ಮಿಸಿದ್ದಾರೆ!
ಇಲ್ಲಿ ಸಿಗುತ್ತೆ ನಿಮಗೆ ದೇವಾಲಯದ ಫೊಟೊ!!!
http://swarachitha.blogspot.com/2008/01/blog-post.html
Wednesday, January 23, 2008
Subscribe to:
Post Comments (Atom)
1 comment:
ಮರದಲ್ಲಿ ಅರಳಿದ ಚಿತ್ತಾರಗಳು Super!! ಕ್ಯಾಮರಾದಲ್ಲಿ ಸೆರೆ ಹಿಡಿದು ಉಣಬಡಿಸಿದ್ದಕ್ಕೆ ಧನ್ಯವಾದ Shan!
Post a Comment