Monday, October 25, 2010

myKavana:"ನೆನೆ ನೆನೆ ಈ ದಿನವಾ"

ನಿತ್ಯವು ನೂತನ ಪ್ರಕೃತಿಯ ಮನೆ!
ನೀ ಇದ ನಿತ್ಯವು ಮನದಲಿ ನೆನೆ!
ಹಾಲಲಿ ಇರುವುದು ದಪ್ಪನೆ ಕೆನೆ!
ಮಣ್ಣಲಿ ಮೂಡಿದೆ ಹೊನ್ನಿನ ತೆನೆ!