Sunday, November 21, 2010

myPOD:"ವಾರಂತ್ಯದ ಚಿತ್ರಗಳು"
Thursday, November 4, 2010

myKavana:"ದೀಪಾವಳಿ"ಮನದಲ್ಲಿ ಹುದುಗಿದ್ದ ಕತ್ತಲೆಯ ಭಯ
ಅದನು ಮರೆಸಿದ ನಿನ್ನ ಕ್ಷಣ-ಕ್ಷಣದ ಅಭಯ
ಹುಣ್ಣಿಮೆಯು ಇರಲಿ ಯಾ ಅಮವಾಸ್ಯೆಯು
ದೀಪಾವಳಿಯು ಪ್ರತಿ ದಿನ-ರಾತ್ರಿಯು!