Thursday, January 10, 2008

making of myPOD:"ಸ್ವರಚಿತ"ದ ಶತಕ

ನೋಡು ನೋಡುತ್ತಿರುವಾಗಲೆ ಕೇವಲ "ಸ್ವರಚಿತ" ಅಂಕಣಗಳನ್ನೇ ತುಂಬಿರೋ ಈ ಬ್ಲಾಗು ನೂರಾರು ಮಕ್ಕಳನ್ನ ಹೆತ್ತು ಹೊತ್ತು ನಿಂತಿದೆ! ಎನೊಂದು ಸಂತೊಷದ ಸಂಗತಿ. ಇದು ಕೇವಲ 7 ತಿಂಗಳಲ್ಲೆ ಎಂಬುದನ್ನ ಮರೆಯಬಾರದು. myPOD - myKavana - mySTD - myHarate - myReview - myKathe ಇಂತದೆ ಎಷ್ಟೊ my ರಚನೆಗಳು ಬಂದಾಗಿದೆ. ಬಹಳಸ್ಟು ಜನರನ್ನ ತಲಪಿದೆ.

ಈ ಸವಿ ನೆನಪಿನ ಸಂಭ್ರಮಕ್ಕೆ ಇನ್ನೊಂದು ಕಾಣಿಕೆ!!

making of myPOD!!! ಈ ಫೊಟೊ ನನ್ನ ಗೆಳೆಯನ ಕಾಣಿಕೆ..

Title: "it has more than just to eat!!"

3 comments:

Anonymous said...

ಶತಕ ಭಾರಿಸಿದ ನಿಮಗೆ ಅಭಿನಂದನೆಗಳು!

ಪುಟ್ಟ PUTTA said...

Congrats... ದ್ವಿಶತಕ ಭಾರಿಸಲೆಂದು ಹಾರೈಸುತೇನೆ!

Anonymous said...

:-*