Tuesday, July 1, 2008
myHarate:"ವಿಪರ್ಯಾಸ!"
ಮೊನ್ನೆ ಮೊನ್ನೆ ಊರಲ್ಲಿ ನಡೆದಾಡುತ್ತಿದ್ದೆ, ಓದಲು ಉದಾಸಿನ ಮಾಡುತ್ತಿದ್ದ ಹುಡುಗನಿಗೆ ಅಪ್ಪ-ಅಮ್ಮ ಇಬ್ಬರು ಸೇರಿ ಬೈಯುತ್ತಿದ್ದರು - "ನಿನಗೆ ಮದುವೆ ಆಗಬೇಕೊ ಅಲ್ಲ ಬೇಡವೊ? ಮದುವೆ ಆಗಬೇಕಾದರೆ ಚೆನ್ನಾಗಿ ಓದು". ಏನೆಂದು ವಿಚಾರಿಸಿದಾಗ ತಿಳಿಯಿತು, ಹವ್ಯಕರಲ್ಲಿ ಹುಡುಗಿಯರ ಕೊರತೆ ಮತ್ತು ಹುಡುಗಿಯರ ಒಲವು ಹೆಚ್ಚು ಪೇಟೆಯಲ್ಲಿರೋ ಓದಿದ/ಓಡಿದ? ಹುಡುಗರತ್ತ ಎಂದು!!!! ತಿರುಗಿ ನೋಡುತ್ತಿರೆ ಹುಡುಗನ ಕೈಯಲ್ಲಿ ಪುಸ್ತಕ ಕೂಡಲೆ ಬಂದಿತ್ತು!!
Subscribe to:
Post Comments (Atom)
No comments:
Post a Comment