ಪ್ರಿಯೆ ಪ್ರಿಯೆ ನಿನಗಾಗಿ...
ನಿನ್ನ ಎದೆ ಸವಿಗಾಗಿ...
ಸದಾ ಇರು ಬೆಳಕಾಗಿ...
ಒಣಗುತಿಹ ಎಲೆಯೊಂದರಲಿ ಹುದುಗಿರುವ ಜೀವ ಸೆಲೆಯ
ಚಿಗುರಾಗಿ ಕಾಣಲಿಂದು ನೀ ಒಮ್ಮೆ ಬಾರೆಯ?
ಹರಿಯುತಿಹ ನೀರಿನಲ್ಲಿ ಓಡುತಿರೊ ಪ್ರೀತಿಯ
ಹಿಡಿದಿಲ್ಲಿ ನಿಲ್ಲಿಸಿಡಲು ನೀ ಒಮ್ಮೆ ಬಾರೆಯ!
ನಿನ್ನ ಮನಸೆ, ನಿನ್ನ ಮಾತೆ, ನನ್ನ ಜೀವಾಳವು...
Wednesday, July 2, 2008
Subscribe to:
Post Comments (Atom)
No comments:
Post a Comment