Sunday, July 13, 2008

myHarate:"MESCOM"

ಧರ್ಮ, ಕುಲ, ಪ್ರಾಯ, ಅಂತಸ್ತು ಇದು ಯಾವುದನ್ನು ಲೆಕ್ಕಿಸದೆ ಒಂದೆ ಸಮನಾಗಿ ಶಿಕ್ಷಿತ-ಅಶಿಕ್ಷಿತ ಎಲ್ಲ ಜನರನ್ನು ಹಗಲೂ ಇರುಳೂ ಕಾಡಿದ ರೋಗ ಎಂದರೆ ಅದು ಚಿಕೂನ್-ಗುನ್ಯಾ ತಾನೆ? ಇದರ ಬಗ್ಗೆ ನಡೆದ ಒಂದು ಚರ್ಚೆ ಇಲ್ಲಿದೆ..

ಯಾರೋ ಸಚಿವರು ಹೇಳಿದರಂತೆ,MESCOM ನವರು ಅನಿಯಮಿತ ಪವರ್ ಕಟ್ ಮಾಡೋದ್ರಿಂದನೇ ಈ ಸಾಂಕ್ರಾಮಿಕ ರೋಗ ಜಾಸ್ತಿ ಹರಡಿದೆ ಅಂತ. ಸೊಳ್ಳೆಗಳಿಗೋ ಫಾನ್ ಇಲ್ಲಂದರೆ ಕಚ್ಚಲು ಸ್ವಲ್ಪ ಜಾಸ್ತಿ ಅನುವು ಮಾಡಿಒಕೊಟ್ಟಂತೆ ಎಂಭುದು ಅವರ ಅಂಬೋಣ. ಜನಸಂಕ್ಯಾಸ್ಫೋಟಕ್ಕೂ ಈ MESCOM ಹೊಣೆ ಇರಬಹುದೇ ಅಂತ ಚಿಂತಕರ ಪ್ರಶ್ನೆ. ಓಂದಂತೂ ನಿಜ, ಅನಿಯಮಿತ ಪವರ್ ಕಟ್ ಗಳಿಂದ ನಗರವಾಸಿಗಳಾದ ನಮ್ಮಲ್ಲಿ ಮೊಬೈಲ್ ಕರೆನ್ಸಿ ತುಂಬಾನೆ ಕಾಲಿಯಾಗೊದು MESCOM ನಿಂದಲೇ ತಾನೆ!!

No comments: