ಬನ್ನಿ! ಹರಟೆ ಹೊಡೆಯೋಣ!
ಓದಿ.. ಓದಿಸಿ.. ಲೈಫ್ ನಿಮ್ಮದಾಗಿಸಿ!
ಇದು ಸ್ವರಚಿತನಾ ಅಲ್ಲ ಸ್ವರಚಿತ್ರನಾ? ಸ್ವರಚಿತ ಯಾಕೆಂದ್ರೆ ನೀವಿಲ್ಲಿ ಎಲ್ಲವನ್ನ ಮೊದಲ ಬಾರಿ ಓದುವಿರಿ. ಸ್ವರಚಿತ್ರ ಯಾಕೆಂದ್ರೆ ಇಲ್ಲಿ ಚಿತ್ರಾನೂ ಮತಾಡ್ಯಾವು!
ಅಯ್ಯೋ! ಈ ಪಂಪ್ ನೋಡಿ ತೋಟದಲ್ಲೆಲ್ಲ ಸುತ್ತಿ, ಮೈಮೇಲೆ ಮೈಲುತೂತು ಸುಣ್ಣದ ರಸಾಯನ ಸಿಂಪರಿಸಿಕೊಂಡು ಮಂಗಳ ಪುಚ್ಚೆಗಳಾಗುತ್ತಿದ್ದ ಆ ದಿನಗಳ ನೆನಪು ಒತ್ತರಿಸಿಕೊಂಡು ಬಂದವು. ಜತೆಗೆ ಬಿಸಿಲು ಮಳೆಯ ಆಟ ಕೂಡ.
3 comments:
ay! nammoor kade koLe bandidyanthe.. nim machine koDthira use madi kodtheve? ;)
ಖಂಡಿತಾ ಕೊಡೋಣಂತೆ... ನೀವೆ ಬಂದು ತಗೊಂಡುಹೋಗೋದಿದ್ರೆ ಮಾತ್ರ! ಈ ಪಂಪ್-ಗೆ ಗಾಳಿ ಹಾಕೋದು ಮಾತ್ರ ಯಾವ ಜಿಮ್-ನಲ್ಲೂ ಸಿಗದ ವ್ಯಾಯಾಮ!!
ಅಯ್ಯೋ! ಈ ಪಂಪ್ ನೋಡಿ ತೋಟದಲ್ಲೆಲ್ಲ ಸುತ್ತಿ, ಮೈಮೇಲೆ ಮೈಲುತೂತು ಸುಣ್ಣದ ರಸಾಯನ ಸಿಂಪರಿಸಿಕೊಂಡು ಮಂಗಳ ಪುಚ್ಚೆಗಳಾಗುತ್ತಿದ್ದ ಆ ದಿನಗಳ ನೆನಪು ಒತ್ತರಿಸಿಕೊಂಡು ಬಂದವು. ಜತೆಗೆ ಬಿಸಿಲು ಮಳೆಯ ಆಟ ಕೂಡ.
Post a Comment