Thursday, February 14, 2008

myKavana:"ನಾ ಹೇಗೆ ಹೇಳಲಿ"

ಮನದೊಳಗಿನ ಪಿಸು ಮಾತನು
ನಾ ಹೇಗೆ ಹೇಳಲಿ?
ಸ್ವರ ಹೋಗಿದೆ ಭಯವಾಗಿದೆ
ನಾ ಹೇಗೆ ಕೇಳಲಿ?

ಜೊತೆ ಬೇಕಿದೆ ಕತೆ ನೂರಿದೆ
ದಿನ ನಿನಗೆ ತಿಳಿಸಲು
ವ್ಯಥೆ ಉಳಿದಿದೆ ಲತೆ ಬಾಡಿದೆ
ಕಣ್ಣೇರು ಚುಮುಕಲು

ನೀ ನಿಂತರ ಇರೆ ಈ ತರ
ಬೇರೇನು ಬೇಕಿದೆ?
ಬೆಳದಿಂಗಳ ಸವಿಯೂಟಕೆ
ಈ ಹೃದಯ ಕಾದಿದೆ!

2 comments:

ತೇಜಸ್ವಿನಿ ಹೆಗಡೆ said...

ನಮಸ್ಕಾರ,

ಇಷ್ಟವಾಯಿತು ನಿಮ್ಮ ಕವನ. "ಹ್ರುದಯ" ಎಂಬಲ್ಲಿ "ಹೃದಯ"ವಾಗಬೇಕಿತ್ತೇನೋ?!

Shanmukharaja M said...

I am least bothered when writing words as far as it conveys same meaning. I have corrected it.. Thanks.