ರಾಗಿಗೊಂದು ತೆನೆ
ಮೋಡಕೊಂದು ಮಳೆ
ಭೂಮಿಬಂತು ಬೆಳೆ
ಹರುಶಗೊಂಡು ಇಳೆ
ಹರಿಸಿತಯ್ಯ ಹೊಳೆ
ಯಾರ್ಯಾರಿಗೆ ಯಾರ್?
'shan'ge ಒಂದು Car!!!

ಬನ್ನಿ! ಹರಟೆ ಹೊಡೆಯೋಣ! ಓದಿ.. ಓದಿಸಿ.. ಲೈಫ್ ನಿಮ್ಮದಾಗಿಸಿ! ಇದು ಸ್ವರಚಿತನಾ ಅಲ್ಲ ಸ್ವರಚಿತ್ರನಾ? ಸ್ವರಚಿತ ಯಾಕೆಂದ್ರೆ ನೀವಿಲ್ಲಿ ಎಲ್ಲವನ್ನ ಮೊದಲ ಬಾರಿ ಓದುವಿರಿ. ಸ್ವರಚಿತ್ರ ಯಾಕೆಂದ್ರೆ ಇಲ್ಲಿ ಚಿತ್ರಾನೂ ಮತಾಡ್ಯಾವು!
6 comments:
Congratulations on being a pride owner of Maruthi Car!!!
Man, you look so elegant with the car....
Congrats once again..
ಯಾರ್ಯಾರಿಗೆ ಯಾರ್?
'shan'ge ಒಂದು Car!!!
Seat pakka yaar;-) (yaru)
Congrats, upcoming rich man in Robo..:-)
Carnalli pose matrana, illa car drive madlikku barutta?
Shan... Car takondidake shubhashayagalu.. 2 chakra, 4 chakra aytu... innu 8, 12, 16... chakradu koodle barli anta haraike... :-)
"karu-baru" hege munduvariyali... car na pakkada seat kooda bega "book" agli... :-))
Post a Comment