Wednesday, December 26, 2007

myStupidThoughtForTheDay:"Ek Rishtha"

ರಿಶ್ತಾ ಬನಾನ ಅಸಾನ್ ಹೈ ಲೇಕಿನ್ ನಿಭಾನ ನಹೀ!!!

ಸಂಬಂಧಗಳು ದಿನೆ ದಿನೇ ಹುಟ್ಟುತ್ತಾ ಮತ್ತು ಸಾಯುತ್ತಾ ಇರುತ್ತೆ... ಕಣ್ಣೆದುರಲ್ಲೆ ಅದೆಷ್ಟೊ ಪರಿಚಿತರು ಅಲೆದಾಡುತ್ತಿರುತ್ತಾರೆ. ಆಪರಿಚಿತರೆಂದರೂ ನಗುಮೊಗದಲ್ಲಿ Hi ಅಂದ್ಬಿಟ್ಟು ಪರಿಚಯಮಾಡಿಕೊಳ್ಳುತ್ತೇವೆ.. ಅಲ್ಲೆ ಹುಟಿಕೊಳ್ಳುತ್ತೆ ಈ ರಿಶ್ತಾ. Phone Number ಇಸ್ಕೊಂಡ್ಬಿಟ್ಟು, Email id ಬರ್ಕೊಂಬಿಟ್ಟು ದಿನೆ ದಿನೇ ದೊಡ್ಡದಾಗುತ್ತ ಹೊಗುತ್ತೆ ಈ ಸಂಬಂದಗಳು. ಸಂಬಂಧ ಅಂದ್ರೆ its not just relationsip. Its also about friendship. It may be just about knowing each other and not reaching till the friendship. All important here is how many such ರಿಶ್ತೆ will be remebered very next day.. If you do so, to rember them even after a year, what you will do? Then the difficulties in Maintenance of such ರಿಶ್ತಾ comes to our Mind. Your Rishtheydaari invites to a function or party and somehow you could not attend. From very next day you become speechless for a long. Your Rishtheydaari is very close to soemone else and you are wordless!! ನಿಮ್ಮ ಸಂಬಂಧಿ ಏನೊ ನಿಮ್ಮ ಹೇಳದೆ ಕೇಳದೆ ಮುಂದೆ ಹೊಗಿರ್ತಾನೆ.. ನಿಮಿಗೆ ಯಾಕೊ ದೂರ ಹೊದಂತೆ just ಆನಿಸಿರುತ್ತೆ and ಅನಿಸಿಕೆ ರಿಶ್ತೆ ದೂರ ಮಾಡಿರುತ್ತೆ.. ಹೀಗೆ ಸಂಬಂದ ಕೆಡೋದು!!

ಯೇ ನಹೀ ಕೀ ರಿಶ್ತಾ ಬನಾಯ ತೊ ಡರ್ನ ಕ್ಯ? ಡರ್ನ ಯೇಹೈ ಕೀ ರಿಶ್ತಾ ಬನಾಯ ತೊ ನಿಭಾನ ಕೈಸ?!!!

ರಿಶ್ತಾ ನಿಭಾನೆಕೆ ಲಿಯೆ commitment ಚಾಹಿಯೆ. ರಿಶ್ತಾ ನಿಭಾನೆಕೆ ಲಿಯೆ precious time ಚಾಹಿಯೆ..
ರಿಶ್ತಾ ನಿಭಾನೆಕೆಲಿಯೆ involvement ಚಾಹಿಯೆ.. ರಿಶ್ತಾ ನಿಭಾನೆಕೆ ಲಿಯೆ good Mood ಚಾಹಿಯೆ.. Its all about a promise between you and them.

ನಿಮ್ಮ ಗೆಳೆಯ/ಗೆಳತಿಗೆ ಹ್ರುದಯದಿಂದ "ನಿನ್ನ ಸ್ನೇಹ ಎಷ್ಟು ಅಮರ ಅಂದರೆ, ಇಂದಿನ ಪ್ರತೀ ಕುಶಿ ಮತ್ತು ನೋವು ನಿನ್ನನ್ನೇ ನೆನಪಿಸುತ್ತೆ!!!" ಅನ್ನಬೇಕೆ ಹೊರತು ನಾಲಿಗೆಯಿಂದಲ್ಲ...

ಹೇ ನನ್ ಉಸಿರೇ... ನಿನ್ನ ಉಸಿರಲ್ಲಿ ನನ್ನ ಎದೆಯ ಕಂಪನ ಅವಿತಿದೆ ಮಾರಾಯ ಅಂತ ಸುಮ್ ಸುಮ್ನೆ ಹೆಳ್ಬಾರ್ದು!!..

"ಕವಿತೇ.. ನೀ ಏಕೆ ಹ್ರುದಯದಲೇ ಅವಿತು ಹೋದೆ
ನನ್ನ ಆಸೆಯೊಂದ ನೀ ಮೌನರಾಗದಲೇ ಬೆಸೆದೆ..." ಅಂತ ಮತ್ತೆ ಪರಿತಪಿಸಬಾರದು!!!

ಒಂದ್ಸಲ ಹೊದ ರಿಶ್ತೆ ಮತ್ತೆ ಬರುವುದು ಅಪರೂಪ!!! so take care of your ರಿಶ್ತೆ's!!!

Thats all for the day!!!

ಓಂ ಗಣಕಾಯ ನಮಹ:-)
ಓಂ ಏಕ Keyboardaaya ನಮಹ:-)
OS ಭೂಶಿತಾಯ ನಮಹ:-)

GM.. Have a rocking day..

No comments: