ಮನೆಯಿಂದ ಹೊರಟೆ ನಾನು
ತುಸು ದೂರದಲ್ಲಿ ನೀನು!
ಮಳೆಸುರಿಯುತಿರಲು ಭಾನು...
ಕೊಡೆಯೊಳಗೆ ಮರೆಯಾಗಿಹಳೊ?
ನಸುಕಿಂದ ಹಗಲೇ ಇರುಳೊ?
ಚಳಿಯಲ್ಲಿ ನನ್ನನೂ ಮರೆತಳೊ..
ಗಾಳೀಗೆ ಹನಿಯು.. ಮೈಯನ್ನ ಸೇರಿ!
ಧರೆಗಿಳಿದ ನೀರು ಕಾಲಲ್ಲಿ ಏರಿ!!
ಚಳಿಯಲ್ಲಿ ಮನಸು, ಅಪ್ಪುಗೆಯ ಕೋರಿ,
ಮುಳುಗುವುದೆ ಇಂದು ನಮ್ಮೂರ ಕೇರಿ!!!
ಮಳೆನಿಂತ ಮೇಲೆ.. ಮರದಲ್ಲಿ ಹೀಗೆ..
ಚಟಪಟನೆ ಮುತ್ತು ಧರೆಗಿಳಿದ ಹಾಗೆ!
ನಿನ್ನನ್ನು ನೆನೆದೆ, ಬಂದೊಮ್ಮೆ ಹೋಗೆ
ಎಲ್ಲೆಲ್ಲು ಇಂಪು ನಿನ್-ಹೆಸರ ಕೂಗೆ..!!
Tuesday, May 27, 2008
Subscribe to:
Post Comments (Atom)
2 comments:
Dear Shanmukharaja,
On the occasion of 8th year celebration of Kannada saahithya. com we are arranging one day seminar at Christ college.
As seats are limited interested participants are requested to register at below link.
Please note Registration is compulsory to attend the seminar.
If time permits informal bloggers meet will be held at the same venue after the seminar.
For further details and registration click on below link.
http://saadhaara.com/events/index/english
http://saadhaara.com/events/index/kannada
Please do come and forward the same to your like minded friends.
ಮನೆಯಿಂದ ಹೊರಟೆ ನಾನು...
ಸುಂದರವಾದ ಕನ್ನಡದ ತರ್ಜುಮೆ
ಹಾಡಿಕೊಳ್ಳಲು ಸುಲಲಿತವಾಗಿದೆ
ಹುಡುಗಾಟದ ನಡುವೆ ನಡೆಯುತ್ತಿರಲಿ ಹುಡುಕಾಟ
ಹೊಸ ಪ್ರಯೋಗಗಳು ಹುಟ್ಟಿಕೊಳ್ಳಲಿ
ಭಾಷೆಗಳೇ ಹಾಗೆ, ಹರಿಯುತ್ತಿರಬೇಕು
ಕಾವೇರಿಯಂತೆ ನಿರಂತರ
Post a Comment