Thursday, December 2, 2010

myPOD:"ದಿನ ಮುಳುಗೋ ಆ ಸೂರ್ಯನ"

ಪಡು-ಕಡಲೊಳು ನೇಸರ!
ಬಾನ ಬಣ್ಣ ಕೇಸರ...
ಅವನಿಗೂನು ಬೇಸರ!
ದಿನವೊಂದು ಉರುಳಿ
ಈಗ ಪ್ರಾಯವಾಯ್ತು ನಮ್-ತರ!

No comments: