Saturday, August 11, 2007

myHarate:"ಸ್ವಾತಂತ್ರ್ಯ ಸಂಗ್ರಾಮ"

ಸ್ವಾತಂತ್ರ್ಯ ಸಂಗ್ರಾಮ ನಡೆಯುತ್ತಿದೆ ನೊಡಿ, ನಮ್ಮ bowlergaLu ಕೂಡ ಆಂಗ್ಲರನ್ನು ಬಗ್ಗುಬಡಿದಿದ್ದ್ಡಾರೆ! ಅಂತಹ bowling ಆಂಗ್ಲರದ್ದು! ಈ ಸಲ ಅಂತೂ ಕ್ರಿಕೆಟ್ ಪ್ರೆಮಿಗಳಲ್ಲಿ ಸ್ವಾತಂತ್ರ್ಯ ದಿನಾಚರಣೆಗೆ ಹೊಸ ಮೆರುಗೇ ಬಂದುಬಿಟ್ಟಿದೆ. ಬಹಳ ದಿನಗಳ ಮತ್ತೆ Indiannaru ಮೈಕೊಡವಿ ನಿಂತಿದ್ದಾರೆ. batting, bowling ಯಾವುದರಲ್ಲೂ ಅಂಜದೆ ಅಡ್ಡುತ್ತಿದ್ದಾರೆ. ಓವಲ್ ಟೆಸ್ಟ್ ಸೊಲೊ ಮಾತೆ ಇಲ್ಲ, So ನಾವು ಸರಣಿ ಗೆದ್ಡಂತೆ! Hats-off to team India!

1 comment:

Anonymous said...

ಚಾಪೆಲ್ ನಂಥ coach ಇಲ್ಲದೇನೆ ನಮ್ಮವರು ಚೆನ್ನಾಗಿ ಆಡ್ತಾರೆ ಅನ್ನಿಸಲ್ವಾ? :-) ಇನ್ನು ಮುಂದೆ coach ಇಲ್ಲದೇನೆ ಆಡೋಕೆ ಬಿಡಬೇಕು ಇವರನ್ನ..