Wednesday, August 1, 2012

myPOD:"ನೂಲ ಹುಣ್ಣಿಮೆ"

ಚೆಲ್ಲಿದೆ ಸುತ್ತಲು ತೆಳ್ಳಗೆ ಅರಳು ಮಧ್ಯದಿ ಮೂಡಿದೆ ಬೆಳ್ಳಿಯ ಹರಳು! ರಾತ್ರಿಯ ತಂಪಿಗೆ ಮೋಡದ ಕಳಸ ನೂಲ ಹುಣ್ಣಿಮೆಯಿದು, ಚಂದ್ರನ ದಿವಸ!

No comments: