Saturday, July 21, 2012

myPOD:"ಕೆಂಗುಲಾಬಿ "

ಕಂಪು-ಕೆಂಪು ಎರಡೂ ಸೇರೆ ನೀನೊಬ್ಬಳೆ 'ಚೆಲುವೆ' ಎಂಬ ಛಲ? ನನ್ನ ನಲ್ಲೆ ನಿನ್ನ ಮುಡಿಯದೆ ಇರೆ ನೀ ಹೀಗೆ ಅರಳಿ ಏನು ಫಲ!

No comments: