Thursday, August 4, 2011

myKavana:"ಮುಗಿಯದ 'ಮುಗಿದ' ಕವಿತೆ"

ಎಣ್ಣೆಯು ಮುಗಿದಾ ಮೇಲೆ ದೀಪವು ಆರದೆ ಇರದು
ಪರದೆಯು ಇಳಿದಾ ಮೇಲೆ ನಾಟಕ ಮುಗಿಯದೆ ಇರದು
ಸಂಜೆಯು ಆಗುತಲಿರಲು ಕತ್ತಲು ತುಂಬದೆ ಇರದು
ಉತ್ಸಾಹ ಅಳಿದಾ ಮೇಲೆ ಜೀವನ ಕೊನೆಯಾಗುವದು

No comments: