ಅದೇ ಗಾಳಿ-ಸಿಡಿಲು-ಮಿಂಚು, ಮತ್ತೆ ಅದೇ ಮಳೆಯ ತನಕ,
ಕಾದು ಕಾದು ಸೋತ ಹನಿಗೆ ಬೇಗ ಇಳೆ ಇಳಿಯೋ ತವಕ!
ಅದೇ ಚುಮುಚುಮು ತಂಪು, ಅದೇ ಮಣ್ಣ ಕಂಪು,
ತಟ ಪಟ ಕೇಳಲು ಕಿವಿ ತುಂಬಾ ಇಂಪು!
ಅದು ಅದೇ, ಮೊದಲಿಂದಲೂ ಅದರಂತಿದೆ,
ನನ್ನ ಕಿವಿಗ್ಯಾಕೋ ಅವು ಕೇಳುವುದೇ ನಿಂತಿದೆ!
Tuesday, June 30, 2009
Subscribe to:
Post Comments (Atom)
2 comments:
ಮೊದಲಿನಂತಾ ಮಳೆ ಈಗ ನಾನೂ ಕಾಣೆ !
-ಶ್ರುತಿ
kavana manassu tattuvantide...
Post a Comment