ಕಾದು ಕಾದು ಸೋತ ಹನಿಗೆ ಬೇಗ ಇಳೆ ಇಳಿಯೋ ತವಕ!
ಅದೇ ಚುಮುಚುಮು ತಂಪು, ಅದೇ ಮಣ್ಣ ಕಂಪು,
ತಟ ಪಟ ಕೇಳಲು ಕಿವಿ ತುಂಬಾ ಇಂಪು!
ಅದು ಅದೇ, ಮೊದಲಿಂದಲೂ ಅದರಂತಿದೆ,
ನನ್ನ ಕಿವಿಗ್ಯಾಕೋ ಅವು ಕೇಳುವುದೇ ನಿಂತಿದೆ!


ಬನ್ನಿ! ಹರಟೆ ಹೊಡೆಯೋಣ! ಓದಿ.. ಓದಿಸಿ.. ಲೈಫ್ ನಿಮ್ಮದಾಗಿಸಿ! ಇದು ಸ್ವರಚಿತನಾ ಅಲ್ಲ ಸ್ವರಚಿತ್ರನಾ? ಸ್ವರಚಿತ ಯಾಕೆಂದ್ರೆ ನೀವಿಲ್ಲಿ ಎಲ್ಲವನ್ನ ಮೊದಲ ಬಾರಿ ಓದುವಿರಿ. ಸ್ವರಚಿತ್ರ ಯಾಕೆಂದ್ರೆ ಇಲ್ಲಿ ಚಿತ್ರಾನೂ ಮತಾಡ್ಯಾವು!