ಇಂದು ಇಹವೆ ಮರೆತರೇನು? ನಾನು ಮರೆಯೆ ನಿನ್ನ!!
ನಿನ್ನೆ ಹಳೆಯದಾದರೇನು? ನಾಳೆ ನವ ನವೀನ!
ನಾನು ನೀನು ಸೇರಿದಾಗ, ಲೋಕವೆಲ್ಲಾ ಕವನ!

ಬನ್ನಿ! ಹರಟೆ ಹೊಡೆಯೋಣ! ಓದಿ.. ಓದಿಸಿ.. ಲೈಫ್ ನಿಮ್ಮದಾಗಿಸಿ! ಇದು ಸ್ವರಚಿತನಾ ಅಲ್ಲ ಸ್ವರಚಿತ್ರನಾ? ಸ್ವರಚಿತ ಯಾಕೆಂದ್ರೆ ನೀವಿಲ್ಲಿ ಎಲ್ಲವನ್ನ ಮೊದಲ ಬಾರಿ ಓದುವಿರಿ. ಸ್ವರಚಿತ್ರ ಯಾಕೆಂದ್ರೆ ಇಲ್ಲಿ ಚಿತ್ರಾನೂ ಮತಾಡ್ಯಾವು!
1 comment:
ಅಯ್ಯಬ್ಬಾ!
- Sin
Post a Comment