Monday, October 1, 2007

myHarate:"Design principles"

modularity ಅಂತ ಹಗಲಿರುಳು ತಲೆಕೆರ್ಕೊಂಡು Design ಮಾಡೊ ನಮ್ಮಂತ Software Engineers ಮನುಶ್ಯ ಎಂಬ amazing system ಅನ್ನ ಸ್ರುಷ್ಟಿಸಿದ ಸ್ರಿಷ್ಟಿಕರ್ತನನ್ನ ನೆನೆಸಿಕೊಳ್ಳೋದು ಅಗತ್ಯ. High cohesion , less coupling ಅಂತ design rule ಅನ್ನ ಎಲ್ಲೊ ಬರ್ದಿಟ್ಟು ಶುರು ಹಚ್ಚಿರೊ design, ಆ system, ಎಲ್ಲೊ ಅಂತ್ಯ ಆಗಿರುತ್ತೆ.

ಎಷ್ಟೊ ಜನ ಕಿವುಡರಿರುತ್ತಾರೆ. ಅವರ audio system work ಆಗೊದೇ ಇಲ್ಲ. ಅದ್ರೂ ಅವರು ಜಗವನ್ನ ಚೆನ್ನಾಗೆ ನೋಡಬಲ್ಲರು. ಎಷ್ಟೊ ಜನ ಅಂಧರಿರುತ್ತಾರೆ, ಅವರ UI module worke ಅಗಲ್ಲ, still ಅವರು ಜಗತ್ತನ್ನ ಕೆಳಬಲ್ಲರು. ಎಷ್ಟೊ ಜನ ಮಾತಾಡದೆ ತಮ್ಮ ಕೆಲಸವನ್ನ ಚೆನ್ನಾಗೆ ಮಾಡ್ತಾರೆ. ಕೆಲವರು ಕಣ್ಣಿದ್ದೂ ಕಣ್ಣಿಲ್ಲದವರಗಿರುತ್ತಾರೆ, ಕೆಲವರು ಕಿವಿಯಿದ್ದು ಇನ್ನೊಬ್ಬ ಅನ್ನೊದನ್ನ ಕೆಳೊದೆ ಇಲ್ಲ, still entire system works perfectly! ಎಲ್ಲಯ್ಯ ನಮ್ಮ design? audio initialization fail ಅದ್ರೆ software ಗೋತ! Video initialization (ಹುಟ್ಟಿನಿಂದ್ಲೆ ಇಲ್ಲದಿದ್ರೆ) fail ಅದ್ರೆ system ಗೋತ! ಎಲ್ಲದರೊನ್ದು ಕಡೆ fail ಅದ್ರೆ (accidentally!) ಅಲ್ಲೂ ಗೋತ! ಎಲ್ಲಯ್ಯ ನಮ್ಮ fault tolerance code?

ಕಣ್ಣು ಮೂಗು ಬಾಯಿ ಕಿವಿ ಎನೂ ಉಪಯೊಗಿಸದೆ ಚೆನ್ನಗಿ ಕೆಲ್ಸ ಮಾಡೊರನ್ನ ಕಂಡಾಗ ನಂಗೆ Unix Terminal Commands ನೆನಪಿಗೆ ಬರುತ್ತವೆ. ತನ್ನಸ್ಟಕ್ಕೆ ಕೆಲ್ಸಾನ correct ಆಗಿ ಮಾಡುತ್ತೆ!

ಹೆಲ್ಲೊ designers, ಒಂದ್ಸಲಾ ಈ ಮನುಶ್ಯ ಅನ್ನೊ system ಅನ್ನ ಚೆನ್ನಾಗಿ ತಿಳ್ಕೊಳ್ಳಿ ಮಾರಾಯ್ರೆ!
How modular and how stable it is! after all God is Great!

1 comment:

Anonymous said...

ಒ೦ದು fail ಆದ್ರೆ ಇನ್ನೊ೦ದು ಕಡೆ extra power ಕೊಡ್ಲಿಕೆ ನಿಮ್ಗೆ ಸಾಧ್ಯನಾ, ದೆೇವ್ರ ಹಾಗೆ?
- ಸಿನ್