Tuesday, May 22, 2007

mySTD:"Dinamprathi"

ಬೆಳಗ್ಗೆ ಎದ್ರೆ ಮತ್ತೆ ಅದೇ Tooth Pastu.. ಸ್ನಾನಕ್ಕೆ ಹೊದ್ರೆ ಮತ್ತೆ ಅದೇ ಸೋಪು.. ಒಂದು ವಾರಂದ ತೊಳೆಯದೆ ಇಟ್ಟಿರೊ ಅದೇ Pantu-Shirtu.. ಮತ್ತೆ ಅದೇ ಬೈಕು.. ಅಡೆ ರೋಡು.. ಆಚೆ ಈಚೆ ಕೊಲ್ಲಕ್ ಬರೊ ಬಸ್ಸುಗಳು.. ಅದೆ ofice.. ಅದೇ machinu.. ಅದೇ applicationsu.. ಮತ್ತೆ ಮತ್ತೆ ಬರೊ ಅದೇ ಮೈಲುಗಳು.. ಅದೇ worku.. ಅದೇ ತಿಂಡಿ.. ಅದೇ Cofee-Tea.. ಅದೇ ಊಟ.. ಅದೇ Airtel Add Phone callsu.. ಅದೇ ನಿದ್ದೆ.. ಹುಹ್.. ಅದೇ ಹಾಸಿಗೆ... Life ಅಂದ್ರೆ ಇಸ್ಟೇನ?

ದಿನಾ ಕಲಿಯೊ ಹೊಸ ವಿಶಯ.. ಮೀಟ್ ಮಾಡೊ ಅದೆಸ್ಟೊ Personalities.. ಅದೆಸ್ಟೊ ಹೊಸ friends.. ಅದೆನೊ Try ಮಡಕ್ಕೊಗಿ ಹೊಸ ರುಚಿ ಬಂದ cookingu.. Orkutnalli yaardo scrapnalli ಸಿಕ್ಕ ಹೊಸ linku.. Download ಮಾಡಿದ ಹೊಸ movie songsu.. ನಿನ್ನೆ ಅಸ್ಟೆ ನೊಡಿದ ಹೊಸ movie.. ಗೆಳೆಯನ ಮದುವೆ.. ಮುಂಗಾರ ಮಳೆ.. ಎನೊ ಒಂದಿಸ್ಟು ಸಾಧಿಸಿದ್ದು!.. ಕತರ್ನಾಕ್ bug fix ಮಾಡಿ ದ್ದು.. ಕೊನೆಗೂ ಒಂದು ಹರಟೆಯ Blogಸಿದ್ದು.

ಇದನ್ನೆ ಅನ್ನೊದೇನೊ.. ಹಳೆ ಬೇರು ಹೊಸ ಚಿಗುರು!
--Shan!

No comments: