ಬನ್ನಿ! ಹರಟೆ ಹೊಡೆಯೋಣ!
ಓದಿ.. ಓದಿಸಿ.. ಲೈಫ್ ನಿಮ್ಮದಾಗಿಸಿ!
ಇದು ಸ್ವರಚಿತನಾ ಅಲ್ಲ ಸ್ವರಚಿತ್ರನಾ? ಸ್ವರಚಿತ ಯಾಕೆಂದ್ರೆ ನೀವಿಲ್ಲಿ ಎಲ್ಲವನ್ನ ಮೊದಲ ಬಾರಿ ಓದುವಿರಿ. ಸ್ವರಚಿತ್ರ ಯಾಕೆಂದ್ರೆ ಇಲ್ಲಿ ಚಿತ್ರಾನೂ ಮತಾಡ್ಯಾವು!
+++++++++++++ ಬಸಳೆ +++++++++++++ ನಾನು ಬಳ್ಳಿ, ಊರು ಹಳ್ಳಿ! ಬದುಕು ಮನೆಯ ಕೆಸರುಗಳಲಿ! ಹೀರಿ ಹಿಗ್ಗಿ ನಾ ಮರೆಯೆ ದಾರಿ, ಆದೆ ನಿಮಗೆ ಸೊಪ್ಪು ತರಕಾರಿ! +++++++++++++ +++++++++++++ +++++++++++++