ಬನ್ನಿ! ಹರಟೆ ಹೊಡೆಯೋಣ!
ಓದಿ.. ಓದಿಸಿ.. ಲೈಫ್ ನಿಮ್ಮದಾಗಿಸಿ!
ಇದು ಸ್ವರಚಿತನಾ ಅಲ್ಲ ಸ್ವರಚಿತ್ರನಾ? ಸ್ವರಚಿತ ಯಾಕೆಂದ್ರೆ ನೀವಿಲ್ಲಿ ಎಲ್ಲವನ್ನ ಮೊದಲ ಬಾರಿ ಓದುವಿರಿ. ಸ್ವರಚಿತ್ರ ಯಾಕೆಂದ್ರೆ ಇಲ್ಲಿ ಚಿತ್ರಾನೂ ಮತಾಡ್ಯಾವು!
Thursday, May 23, 2013
ಬಿಳಿಹುಬ್ಬಿನ ಪಿಕಳಾರ ಹಕ್ಕಿ
ನಗುವಾಗ ನಕ್ಕು ಅಳುವಾಗ ಅತ್ತು ಮುಗಿದಿತ್ತು ಅರ್ಧ ದಾರಿ,
ಹೂಬಳ್ಳಿಯಿಂದ ಹೆಮ್ಮರನ ಎದೆಗೆ ಬಿಳಿ ಬಿಳಿಯ ಹಕ್ಕಿ ಹಾರಿ!
- ಕೆ.ಎಸ್. ನರಸಿಂಹಸ್ವಾಮಿ
ಕನಸುಗಳ ನನಸಿಗೆ ಬರುತಾವೆ ನಾಳೆಗಳು ಇನ್ನೂ ಬಾರಿ ಬಾರಿ!
No comments:
Post a Comment