ಬನ್ನಿ! ಹರಟೆ ಹೊಡೆಯೋಣ!
ಓದಿ.. ಓದಿಸಿ.. ಲೈಫ್ ನಿಮ್ಮದಾಗಿಸಿ!
ಇದು ಸ್ವರಚಿತನಾ ಅಲ್ಲ ಸ್ವರಚಿತ್ರನಾ? ಸ್ವರಚಿತ ಯಾಕೆಂದ್ರೆ ನೀವಿಲ್ಲಿ ಎಲ್ಲವನ್ನ ಮೊದಲ ಬಾರಿ ಓದುವಿರಿ. ಸ್ವರಚಿತ್ರ ಯಾಕೆಂದ್ರೆ ಇಲ್ಲಿ ಚಿತ್ರಾನೂ ಮತಾಡ್ಯಾವು!
Saturday, July 21, 2012
myPOD:"ಕೆಂಗುಲಾಬಿ "
ಕಂಪು-ಕೆಂಪು ಎರಡೂ ಸೇರೆ
ನೀನೊಬ್ಬಳೆ 'ಚೆಲುವೆ' ಎಂಬ ಛಲ?
ನನ್ನ ನಲ್ಲೆ ನಿನ್ನ ಮುಡಿಯದೆ ಇರೆ
ನೀ ಹೀಗೆ ಅರಳಿ ಏನು ಫಲ!
No comments:
Post a Comment