Thursday, June 2, 2011

myPOD:"ಮುಂಗಾರಿನ ನಿರೀಕ್ಷೆಗಳು"

ಅಟ್ಟಲ್ಲಿ ಕಟ್ಟಿ ಮಡುಗಿದ ಹಪ್ಪಳ, ಸೊನೆ ಉಪ್ಪಿನಕಾಯಿ, ಸಾಂತಾಣಿ, ತೋಟಕ್ಕೋಪಗ ಕೊಳತ್ತು ನಾರುವ ಹಲಸಿನಹಣ್ಣು, ಕೆರೆ ತುಂಬಿ ಹೆರಹೋಪ ಒರತೆಯ ನೀರು, ಮಾಡಿಂದ ದರ-ದರಾನೆ ಧಾರಕಾರವಾಗಿ ಒಂದೇ ಶಬ್ದಲ್ಲಿ ಬೀಳುವ ನೀರು, ಮನೆ ಎದುರೆಲ್ಲ ಜಾರದ್ದಾಂಗೆ ಹಾಕುವ ಅಡಕ್ಕೆಮರದ ಕಾಲ್ಸಂಕ, ಮಡ್ಲು.... ಜೋರು ಮಳೆ ಅಚಾನಕ್ ಆಗಿ ಬಂದರೆ ತೋಟಲ್ಲಿಪ್ಪ ದೊಡ್ಡ ಬಾಳೆಲೆ ಅಡಿಲಿ ನಿಂಬದು, ನೀರು ಮಾಡಿಂದ ಬೀಳುವಗ ಅಪ್ಪ ಗುಳ್ಳೆ, ಅದಲ್ಲಿ ಬಿಡುವ ಕಾಗದದ ದೋಣಿ, ಭೂಮಿ ತಂಪಾದಪ್ಪಗ ಎಳುವ ಹಾತೆಗೊ, ನಕ್ಕುರು, ಇಸ್ಕು, ಚೇರಟೆ, ನೀರ್ಕಡ್ಡಿ ಗೆಡು... ನಡು ಮದ್ಯಾನ್ನಲ್ಲು ಅಪ್ಪ ಕರ್ಗೂಡು ಕಸ್ತಲೆ... ಬೈಕ್-ಲಿ ಹೊಪಗ ಪಚಕ್ಕನೆ ರಟ್ಟುವ ಕೆಸರು... ಹುಮ್... many things to wait and see!


3 comments:

Chaithrika said...

ಅಪ್ಪು....ಊರಿನ ಮುಂಗಾರಿನ ಚೆಂದವೇ ಬೇರೆ.
ಬೆಂಗಳೂರಿಲಿ ಅಂತೂ 365 ದಿನಲ್ಲಿ ಯಾವಾಗಾದರೂ, ಅನಿರೀಕ್ಷಿತ ಮಳೆ ಬತ್ತು.

ನಿನ್ನ ನಿರೀಕ್ಷೆಲಿ ಹುಳು ತಿಂಬ ಕಾಲ್ಬೆರಳುಗೊ ಸೇರಿದ್ದವಿಲ್ಲೆಯಾ? ;-)

Shanmukharaja M said...

@Chaithrika: ಹುಮ್ ಅಪ್ಪು, ಕೆಲವರಿಂಗೆ ಕಡೇ ಎರಡು ಬೆರಳೆಡೆ, ಇನ್ನೂ ಕೆಲವರಿಂಗೆ ಎಲ್ಲ ಕಾಲಬೆರಳೆಡೆ, ಹುಹ್

Nempu Guru said...

ಸಹಸ್ರಾರು ಚರಟೆ, ಚೇಳು, ಎರೆಹುಳ ಇನ್ನಿತರ ಸರಿಸೃಪ, ಕ್ರಿಮಿ-ಕೀಟಗಳು... ಬಗೆ ಬಗೆಯ ಪಾಚಿ, ತುಂಬೆ ಗಿಡ, ಸಸ್ಯ ವೈವಿಧ್ಯಗಳು... ಎಲ್ಲೆಡೆ ನೀರು ನೀರು ನೀರು.... :) good one Shan...