Saturday, March 27, 2010

myPOD:"ಚಂದಾ ಚಂದ...."

World is beautiful if we have an eye to look at it!



Saturday, March 20, 2010

myPOD:"One beautiful night shot"

Place: Marine Drive, Mumbai.

Exposure Time: 20
Focal Length: 55

Tuesday, March 16, 2010

myKavana:"ಯುಗಾದಿ"

ಯುಗಾದಿ ಸಿಹಿ, ಹೂವ ಬೆಳೆವ ಎಳೆ-ಚಿಗುರಿಗೆ,
ಮಾಮರದಿ ರಸವ ಹೀರಿ ಕುಹೂ ಎನ್ನೋ ಪಿಕಗಳಿಗೆ!
ಯುಗಾದಿ ಕಹಿ, ಕೊಳೆಯಲಿರುವ ಮರಬಿಟ್ಟ ಹಣ್ಣಿಗೆ,
ನೀರು ಆರಿ - ಸೆಖೆಯು ಏರಿ - ಬೆಂದು ಹೋದ ಮಣ್ಣಿಗೆ!

ಸಿಹಿಯಾದ ಹಣ್ಣಲಿ ಕಹಿಯಿದೆ, ಕಹಿಯಾದ ಚಿಗುರಿಗೆ ಸಿಹಿಯಿದೆ!
ಕಹಿಯಲಿ ಸಿಹಿಕಾಣಿ, ಕಹಿಯು ಸಿಹಿಯೆ ಆಗದೆ?
ಕಾಲಚಕ್ರ ನಿಂತೇ ಇಲ್ಲ,
ನಿಂತರದಕೆ ಉಳಿವೇ ಇಲ್ಲ!
ಎಲ್ಲ ಉಂಟು, ಎನೂ ಇಲ್ಲ ಎಂಬುದೇನೆ...
ಬದುಕು ತಾನೆ?

Sunday, March 14, 2010

myPOD:"ನನ್ನ ನಿಕಾನ್ ನಿಂದ"

ಕನಸೊಂದು ನನಸಾಗಿದೆ,
Nikon DSLR D3000 ನನ್ನದಾಗಿದೆ!