ಬಸಳೆ
+++++++++++++
ನಾನು ಬಳ್ಳಿ, ಊರು ಹಳ್ಳಿ!
ಬದುಕು ಮನೆಯ ಕೆಸರುಗಳಲಿ!
ಹೀರಿ ಹಿಗ್ಗಿ ನಾ ಮರೆಯೆ ದಾರಿ,
ಆದೆ ನಿಮಗೆ ಸೊಪ್ಪು ತರಕಾರಿ!
+++++++++++++

+++++++++++++

+++++++++++++
ಬನ್ನಿ! ಹರಟೆ ಹೊಡೆಯೋಣ! ಓದಿ.. ಓದಿಸಿ.. ಲೈಫ್ ನಿಮ್ಮದಾಗಿಸಿ! ಇದು ಸ್ವರಚಿತನಾ ಅಲ್ಲ ಸ್ವರಚಿತ್ರನಾ? ಸ್ವರಚಿತ ಯಾಕೆಂದ್ರೆ ನೀವಿಲ್ಲಿ ಎಲ್ಲವನ್ನ ಮೊದಲ ಬಾರಿ ಓದುವಿರಿ. ಸ್ವರಚಿತ್ರ ಯಾಕೆಂದ್ರೆ ಇಲ್ಲಿ ಚಿತ್ರಾನೂ ಮತಾಡ್ಯಾವು!
1 comment:
i liked your lines on "BasaLe" :-)
Post a Comment