ಬನ್ನಿ! ಹರಟೆ ಹೊಡೆಯೋಣ!
ಓದಿ.. ಓದಿಸಿ.. ಲೈಫ್ ನಿಮ್ಮದಾಗಿಸಿ!
ಇದು ಸ್ವರಚಿತನಾ ಅಲ್ಲ ಸ್ವರಚಿತ್ರನಾ? ಸ್ವರಚಿತ ಯಾಕೆಂದ್ರೆ ನೀವಿಲ್ಲಿ ಎಲ್ಲವನ್ನ ಮೊದಲ ಬಾರಿ ಓದುವಿರಿ. ಸ್ವರಚಿತ್ರ ಯಾಕೆಂದ್ರೆ ಇಲ್ಲಿ ಚಿತ್ರಾನೂ ಮತಾಡ್ಯಾವು!
Monday, May 19, 2008
myPOD:"ಹಣ್ಣುಕಾಯಿ"
ಸಾಲಿಗನ ಹಣ್ಣು - ಹಣ್ಣಿನ ಸುತ್ತ ಜೇಡರ ಬಲೆಯಂತಹಾ ಕವಚ ಇರುತ್ತದೆ! ತಿನ್ನಲು ಕೂಡ ಸಹ್ಯ!
ಮನೆಯ ಸುತ್ತಮುತ್ತ ಅದರಷ್ಟಕ್ಕೆ ಹುಟ್ಟಿಕೊಳ್ಳುವ ಬಳ್ಳಿಯಲ್ಲಿ ಚಂದವಾಗಿ ಅರಳೊ ಹೂವಲ್ಲಿ ಮೊಳಕೆ ಹೊಡೆಯೋ ಹಣ್ಣಿದು, ಹಸಿರಿಂದ ಹಳದಿ ತಿರುಗಿದರೆ ತಿನ್ನಲು ರೆಡಿ! ಕಾಣಲು ಸಣ್ಣ ಇದ್ದರೂ ಒಳಭಾಗ ಕೊಕ್ಕೊ ಹಣ್ಣಿನ ತರ ಬೆಳ್ಳಗೆ ಜ್ಯುಸೀ ಇರುತ್ತೆ, ಅಂದ ಹಾಗೆ ಅಂಗಡಿಯಲ್ಲಿ ಇದು ಮಾರಲ್ಪಡುವುದಿಲ್ಲ.. ಹಾಗಾದರೆ ಇದ್ಯಾವುದು?;-)
2 comments:
ಇದರ ಬಗ್ಗೆ ಇನ್ನೂ ವಿವರ ಬೇಕಿತ್ತು.

Post a Comment