Wednesday, August 31, 2011

myPOD:"ಒಂದು ಚಿಟ್ಟೆಯ ಜನನ"






Tuesday, August 9, 2011

myPOD:"ಅಳಿಯದ ಚಿತ್ರಗಳು - 6"


ಬೆಳಕಿನ ಮಾಯೆ!



ಚಂಪಕ ಪುಷ್ಪ (ಕೆಂಡ ಸಂಪಿಗೆ)



Thursday, August 4, 2011

myKavana:"ಮುಗಿಯದ 'ಮುಗಿದ' ಕವಿತೆ"

ಎಣ್ಣೆಯು ಮುಗಿದಾ ಮೇಲೆ ದೀಪವು ಆರದೆ ಇರದು
ಪರದೆಯು ಇಳಿದಾ ಮೇಲೆ ನಾಟಕ ಮುಗಿಯದೆ ಇರದು
ಸಂಜೆಯು ಆಗುತಲಿರಲು ಕತ್ತಲು ತುಂಬದೆ ಇರದು
ಉತ್ಸಾಹ ಅಳಿದಾ ಮೇಲೆ ಜೀವನ ಕೊನೆಯಾಗುವದು