ಬನ್ನಿ! ಹರಟೆ ಹೊಡೆಯೋಣ!
ಓದಿ.. ಓದಿಸಿ.. ಲೈಫ್ ನಿಮ್ಮದಾಗಿಸಿ!
ಇದು ಸ್ವರಚಿತನಾ ಅಲ್ಲ ಸ್ವರಚಿತ್ರನಾ? ಸ್ವರಚಿತ ಯಾಕೆಂದ್ರೆ ನೀವಿಲ್ಲಿ ಎಲ್ಲವನ್ನ ಮೊದಲ ಬಾರಿ ಓದುವಿರಿ. ಸ್ವರಚಿತ್ರ ಯಾಕೆಂದ್ರೆ ಇಲ್ಲಿ ಚಿತ್ರಾನೂ ಮತಾಡ್ಯಾವು!
ನೀ ಮಲ್ಲಿಗೆ, ಮೆಲ್ಲ ಬಳಿಬಂದಿಹೆ ಅರಳುತ ನನಗೆ ನೀನು ನೆನಪ ಕಾಡಿದೆ ಬಾಳದಾರಿಯೆ ಇನ್ನೂ ನಡೆಯೆಂದಿದೆ ನಡುದಾರಿಲಿ ಈಗ ನಡೆದಾಗಿದೆ ಹಿಂದಿರುಗಿದರೆ ಇನ್ನು ನೋವೊಂದೇ ಇದೆ ಮುಂದೆ ಮತ್ತೆ ನಗುವೆಂಬ ಕನಸು ಕಾದಿದೆ!