Monday, December 31, 2007
myHarate:"ಹೊಸ ವರುಷ - ಹೀಗೊಂದು ಸ್ವಗತ"
ನಾನ್ ಬದಲಾಗಲ್ಲ.. ನಾನ್ ಇದ್ದ ಹಾಗೆ ಇರ್ತೀನಂತ ಎಷ್ಟು ಸಾರಿ ಹೆಳ್ಬೇಕು ನಿಂಗೆ.. ಅಷ್ಟು ಅರ್ಥ ಆಗಲ್ವ ನಿಂಗೆ? ಮತ್ತೆ ಮತ್ತೆ new year resolution ಎನು ಅಂತ ತಲೆ ತಿಂತೀಯಲ್ವೆ? ಪ್ರತೀ ದಿನ change change ಅಂತ ಯಾಕೆ ನನ್ನ ಗುರಾಯಿಸ್ತೀಯೆ? ಈ year ನಂಗೆ ಸುಳ್ಳು ಹೇಳಕ್ಕೆ ಇಷ್ಟ ಇಲ್ಲ ಕಣೊ / ಕಣೆ.. I am sorry.. ನಾನ್ ಸಿಟ್ಟು ಬಿಟ್ಟಿದ್ದೇನೆ.. ನಿನ್ನ್ ಹೆಚ್ಚೇನು ಬೈಯಲ್ಲ ಕಣೊ / ಕಣೆ.. ನಾನು ಇನ್ನು resolution ಇಟ್ಟುಕೊಂಡು life-ನಲ್ಲಿ change ಆಗಿ ನಿಂಗೆ flower ಬದ್ಲು flower pot ಕೊಟ್ರೆ ನಿಂಗೆ ಇಷ್ಟ ಆಗುತ್ತೆ ಎನು? so ನಾನು ನಾನಾಗಿಯೆ ಇರ್ತೇನೆ.. ನನ್ನ work ಅನ್ನು ಇನ್ನಷ್ಟು ಪ್ಲಾನ್ ಮಾಡ್ಕೊಂಡು, work ನಲ್ಲು ಮತ್ತು life-ನಲ್ಲಿ ದೊಡ್ಡ leader ಅಗ್ಬಿಟ್ಟು name ಮತ್ತು fame ಸಂಪಾದನೆ ಮಾಡ್ಬೇಕು ಅಂತೆಲ್ಲ ಆಸೆ ಇದೆ ಕಣೊ / ಕಣೆ... but ತುಂಬಾ ಎನು ಬೆಕಾಗಿಲ್ಲ.. ಎಲ್ಲಿ ನಿಮ್ಮನ್ನೆಲ್ಲ ಬಿಟ್ಟು ದೂರ ಹೊಗ್ತೀನೊ ಎಂಬ ಭಯ ಅವಾಗ ಬಂದು ಬಿಡುತ್ತೆ!!! life ಹೇಗಿದೆಯೊ ಹಾಗೇನೆ ಇರ್ಲಿ.. ಪ್ರತೀ ದಿನಾನೂ ಹೊಸ್ತು.. ಕ್ಷಣ ಕ್ಷಣದ ಸದುಪಯೊಗ ಪಡೆದು ಕೊಳ್ಳುತ್ತ ಇರೊದ್ರನ್ನ ಚೆನ್ನಾಗೆ ನಿರ್ವಹಿಸುತ್ತ ಮುಂದೆ ಹೋಗಿ.. life enjoy ಮಾಡ್ಬಿಟ್ರೆ.. ನಾಲ್ಕು ಜನ ನನ್ನನ್ನ ಒಳ್ಳೆವ ಅಂದ್ರೆ... ಅಷ್ಟೆ ಈ shan ಗೆ ಸಾಕು ಕಣೊ / ಕಣೆ... !!!
Sunday, December 30, 2007
myPOD:"Global Warming"
The attached photo has many thoughts behind it...
1. Happy new year:
A year is rolling and 2008 approaching..
Happy new year.. 2007 is a year i cannot forget for many reasons!! Hope the same 4 you too!!!
Let me wish you all first...
Wish you all very bright and prosperous new year 2008..
ಕಾಲಚಕ್ರ ಉರುಳುತಿದೆ...
ಸಾದನೆಗಳು ಅರಳುತಿದೆ
ನೆನಪುಯೇಕೆ ಮರಳುತಿದೆ?
ದೆಶಮಾತ್ರ ಉರಿಯುತಿದೆ!!!
2. Global warming:
Save earth - Its the time that gradually sea level increases because of increase in earths temperature. All these ice-candy water reaches sea and see the water waves reaching your foot every evening when you reach beach.. Save earth from Global warming..
"ನಾನೇನೂ ಸಾಹಿತಿ ಅಲ್ಲ..."
zzzzzzzzzz....ಅನ್ನೊದು ಸರಿ ಅಲ್ಲ!!!
Thursday, December 27, 2007
myHarate:"Wanna peace?"
ಜೀವವ ಕೊಲುವುದು ಅಘೋರ ಕಣೊ
ಜೀವಕೆ ಮಿಡಿವದು ಜೀವ ಕಣೊ
'ಭುಟ್ಟೊ'ಇರಲಿ ಅವಳ ಕೊಂದವನಿರಲಿ
ಜೀವಕೆ ಜೀವವೆ ಸಾಟಿ ಕಣೊ
According to me no difference in a person killed Butto and ( then killed himself ) and that of Butto. If the person who killed Butto was born in my home, he might have become a doctor to serve many life than killing many Jeeva's. Its all the Society, Culture,Education, Gurus and Friends determine the personality. Unless we get good Gurus - education system wont improve.. Unless we could improve the education system - society wont improve.. Unless the society improves such Assassination will not stop.
Try to be a part in Nation building. Make sure that such people wont raise in your family. Let see if we could avoid such people from our native place later. If every youth spend some time in improving their family, and native places on the above perspective, all indian family, society will improve and we can rock with peace during 2020!!!

Wednesday, December 26, 2007
myStupidThoughtForTheDay:"Ek Rishtha"
ರಿಶ್ತಾ ಬನಾನ ಅಸಾನ್ ಹೈ ಲೇಕಿನ್ ನಿಭಾನ ನಹೀ!!!
ಸಂಬಂಧಗಳು ದಿನೆ ದಿನೇ ಹುಟ್ಟುತ್ತಾ ಮತ್ತು ಸಾಯುತ್ತಾ ಇರುತ್ತೆ... ಕಣ್ಣೆದುರಲ್ಲೆ ಅದೆಷ್ಟೊ ಪರಿಚಿತರು ಅಲೆದಾಡುತ್ತಿರುತ್ತಾರೆ. ಆಪರಿಚಿತರೆಂದರೂ ನಗುಮೊಗದಲ್ಲಿ Hi ಅಂದ್ಬಿಟ್ಟು ಪರಿಚಯಮಾಡಿಕೊಳ್ಳುತ್ತೇವೆ.. ಅಲ್ಲೆ ಹುಟಿಕೊಳ್ಳುತ್ತೆ ಈ ರಿಶ್ತಾ. Phone Number ಇಸ್ಕೊಂಡ್ಬಿಟ್ಟು, Email id ಬರ್ಕೊಂಬಿಟ್ಟು ದಿನೆ ದಿನೇ ದೊಡ್ಡದಾಗುತ್ತ ಹೊಗುತ್ತೆ ಈ ಸಂಬಂದಗಳು. ಸಂಬಂಧ ಅಂದ್ರೆ its not just relationsip. Its also about friendship. It may be just about knowing each other and not reaching till the friendship. All important here is how many such ರಿಶ್ತೆ will be remebered very next day.. If you do so, to rember them even after a year, what you will do? Then the difficulties in Maintenance of such ರಿಶ್ತಾ comes to our Mind. Your Rishtheydaari invites to a function or party and somehow you could not attend. From very next day you become speechless for a long. Your Rishtheydaari is very close to soemone else and you are wordless!! ನಿಮ್ಮ ಸಂಬಂಧಿ ಏನೊ ನಿಮ್ಮ ಹೇಳದೆ ಕೇಳದೆ ಮುಂದೆ ಹೊಗಿರ್ತಾನೆ.. ನಿಮಿಗೆ ಯಾಕೊ ದೂರ ಹೊದಂತೆ just ಆನಿಸಿರುತ್ತೆ and ಅನಿಸಿಕೆ ರಿಶ್ತೆ ದೂರ ಮಾಡಿರುತ್ತೆ.. ಹೀಗೆ ಸಂಬಂದ ಕೆಡೋದು!!
ಯೇ ನಹೀ ಕೀ ರಿಶ್ತಾ ಬನಾಯ ತೊ ಡರ್ನ ಕ್ಯ? ಡರ್ನ ಯೇಹೈ ಕೀ ರಿಶ್ತಾ ಬನಾಯ ತೊ ನಿಭಾನ ಕೈಸ?!!!
ರಿಶ್ತಾ ನಿಭಾನೆಕೆ ಲಿಯೆ commitment ಚಾಹಿಯೆ. ರಿಶ್ತಾ ನಿಭಾನೆಕೆ ಲಿಯೆ precious time ಚಾಹಿಯೆ..
ರಿಶ್ತಾ ನಿಭಾನೆಕೆಲಿಯೆ involvement ಚಾಹಿಯೆ.. ರಿಶ್ತಾ ನಿಭಾನೆಕೆ ಲಿಯೆ good Mood ಚಾಹಿಯೆ.. Its all about a promise between you and them.
ನಿಮ್ಮ ಗೆಳೆಯ/ಗೆಳತಿಗೆ ಹ್ರುದಯದಿಂದ "ನಿನ್ನ ಸ್ನೇಹ ಎಷ್ಟು ಅಮರ ಅಂದರೆ, ಇಂದಿನ ಪ್ರತೀ ಕುಶಿ ಮತ್ತು ನೋವು ನಿನ್ನನ್ನೇ ನೆನಪಿಸುತ್ತೆ!!!" ಅನ್ನಬೇಕೆ ಹೊರತು ನಾಲಿಗೆಯಿಂದಲ್ಲ...
ಹೇ ನನ್ ಉಸಿರೇ... ನಿನ್ನ ಉಸಿರಲ್ಲಿ ನನ್ನ ಎದೆಯ ಕಂಪನ ಅವಿತಿದೆ ಮಾರಾಯ ಅಂತ ಸುಮ್ ಸುಮ್ನೆ ಹೆಳ್ಬಾರ್ದು!!..
"ಕವಿತೇ.. ನೀ ಏಕೆ ಹ್ರುದಯದಲೇ ಅವಿತು ಹೋದೆ
ನನ್ನ ಆಸೆಯೊಂದ ನೀ ಮೌನರಾಗದಲೇ ಬೆಸೆದೆ..." ಅಂತ ಮತ್ತೆ ಪರಿತಪಿಸಬಾರದು!!!
ಒಂದ್ಸಲ ಹೊದ ರಿಶ್ತೆ ಮತ್ತೆ ಬರುವುದು ಅಪರೂಪ!!! so take care of your ರಿಶ್ತೆ's!!!
Thats all for the day!!!
ಓಂ ಗಣಕಾಯ ನಮಹ:-)
ಓಂ ಏಕ Keyboardaaya ನಮಹ:-)
OS ಭೂಶಿತಾಯ ನಮಹ:-)
GM.. Have a rocking day..

myHarate:"A movie review!!!"
A movie which will touch your heart and stay there for a long..
A movie that will take you to your childhood days...
A movie that will fill your eyes with moisture when a child says "mai ithnaa buraa hai na maa?" with a lovely music form Shanlkar-Ehssan-Loy when parents makes child to stay in a boarding school from the home!
A movie having excellent script!!
A movie which you have to watch with your family and kids!!!
Yes.. don't miss it..
Hum.. let me tell the movie name.. Its "thaare zameen par"!!
Don't go 4 it if you are searching for movie having Action and Item songs.. Its all about sentiments.. How your childhood days.. How the education system should be and How the parents should be with kids.. And cant forget the laughers without comedy dialogs in this movie!! All laughs for the true acting and performance and not just for the dialogs!!
Our hero Emaan rocks with a heart catching performance..
Amir - you are the best with a unusual story direction.. You could have avoided the heroine as its just a unnecessary role.. and could have added one more kid like Emaan instead...
However movie deserves a rating of - 4/5!!!

Tuesday, December 25, 2007
myPOD:"Shabarimala yaathra"
nai abhishekam swaamikk.. swaamiye sharanam ayyappa!!!
Malla temple..
madhur temple
shabarimala yaathra..
Divine spot in dens forest opens like below in the Gods own country - shabarimala
shabarimala
shabarimala route
pilgrimage - no difference if its 11 am or 11 pm!!!
ayyappa devotee;-)
hum.. misty weather in the route to shabarimala
kaaladi...
kaaladi...
scenic periyaar river in Kaaladi - where shankaraachrya born
scenic periyaar river
guruvaayur
guruvaayur is famous for halwa and banana chips as well!!

Thursday, December 20, 2007
myHarate:"ಹೀಗೊಂದು ಕಾಲ - ಹೀಗೊಂದು ಹರಟೆ"
ಈ weatheರೆ ತೀರ ಕರಾಬಾಗಿದೆ ಕನ್ರೀ.. ರಾತ್ರೆಯೆಲ್ಲಾ ಚುಮು-ಚುಮು ಚಳಿ, ಹಗಲೆಲ್ಲ ಮೈ ಉರಿಯೊ ಶೆಕೆ, ಕಫವಿಲ್ಲದ ಕೆಮ್ಮಿನಂತಿರೊ ಮಳೆತರಲಾಗದ ಚದುರಿದ ಮೋಡಗಳು, ಮಾಮರದಲ್ಲಿ ಸವಿಗಾನದ ಬದಲು ಈಗತಾನೆ ಮೂಡಿರೊ ಚಿಗುರುಗಳ ಬಾಡೊ ಆರ್ತನಾದ, ರೋಡ್ ಪಕ್ಕ ಮುಂಜಾವಿನ ಮಂಜಿನಂತೆ ಹಾರೊ ಧೂಳು. ತೊಳೆದಿರೋ ಚಪ್ಪಲ್ ತುಂಬ ಅಂಟಿಕೊಂಡ ಧೂಳು, ಹೊಸದಾಗಿ ಹಾಕಿದ jeans ಪಕ್ಕನೂ ನೆಗಿತಾ ಇದೆ ಕನ್ರೀ. ಕೆಮ್ಮುಬಾರದಿದ್ರೂ ಕೆಮ್ಮಬೇಕೆನಿಸುತ್ತೆ ಕನ್ರೀ. ದೂಳಿಗೊಮ್ಮೆ ಕ್ಯಾಕರಿಸಿ ಉಗಿಬೇಕಂತನಿಸುತ್ತೆ ಕನ್ರೀ.. ಒಂದಲ್ಲ ಎರಡಲ್ಲ, ಎಲ್ಲ ವಿಶಯದಲ್ಲು ನಂದು complaintse ಕನ್ರೀ. ದಶಂಬರದ ಚಳಿಗಾಲ ಈ ತರ ಇರುತ್ತೆ ಅಂತ ಕನಸಿನಾಗೂ ಅನ್ಸಿಲ್ಲ ಕನ್ರೀ.. :-(
Sunday, December 16, 2007
Wednesday, December 12, 2007
my800 - "ನಮ್ಮ ವಾಹನ!!"
Sunday, December 9, 2007
myHarate:"Another expectation on ಗಾಳಿಪಟ after ಮುಂಗಾರು ಮಳೆ"
ನಂಗೊತ್ತು ಕಣೇ.. ಈ time ಬರೀ 420 ಕಣೆ.. ನೀ ಸಿಗದ್ರೂ ನಿನ್ನ ನೆನಪನ್ನೆ ಮತ್ತೆ ಮತ್ತೆ rewind ಮಾಡಿ ಬದುಕುತೀನಿ ಎಂದಿದ್ದ 'ಮುಂಗಾರು ಮಳೆ' ಗಣೇಶಾ 'ಗಾಳಿಪಟ'ದಲ್ಲಿ
ಕವಿತೆ,
ಯಾಕೆ ನೀ ಬರೀ ಪದಗಳಲೆ ಅವಿತೆ!
ನೀ ಸಿಗಲ್ಲಂದ್ರೂ ಮಂಡ್ಯ ಹೊಗಿ ಅಲ್ಲಿ ಮತ್ತೆ 'ಕವಿತೆ' ಎನ್ನೊ ಬಾರ್ ಒಪೆನ್ ಮಾಡಿ ಅಲ್ಲೆ full settle ಆಗ್ಬಿಡ್ತೀನಿ ಅಂತಾನೆ! ಇದು ಮುಂಗಾರಿನಂತೆ ಇನ್ನೊಂದು devdaas storyನೊ ಎಂದು ಕಾದು ನೊಡ್ಬೆಕು!
ಗಾಳಿಪಟ ಹಾರ್ಸೊದು ಬರೀ ಅಟವಲ್ಲ! ಗಾಳಿಪಟದಂತೆ ಮೇಲಕ್ಕೆ lifeನಲ್ಲಿ ಹಾರೊದು ಎಂಬ ಸಂದೇಶ ಬೇರೆ ಇದೆಯಂತೆ.. ಗಾಳಿಪಟ ಅಕಾಶದಲ್ಲಿರೊ ರಂಬೆ ಊರ್ವಶಿಯರಿಗೆ ಹಾಕಿದ 'ಗಾಳ'ವಂತೆ! ಗಾಳಿಪಟ ಚಂದ್ರಮನಿಗೆ ಕಳುಹಿಸಿದ ಪ್ರೇಮ ಪತ್ರವಂತೆ.. ಇನ್ನು ಎನೆನೋ.. ಕಾದು ನೊಡೊಣಾ!
ಮಾಸಂತ್ಯ 'ಗಾಳಿಪಟ' ತೆರೆ ಮೇಲೆ ಬರಲಿದೆ!!!

Wednesday, December 5, 2007
myHarate:"ಮಹಾಪೂಜೆ"
ಸ್ವಸ್ತಿ ಶ್ರೀ ಕ್ರಿಷ್ನ ಕ್ರಿಷ್ನಾದ್ಯ ಭಗವತೊ ಮಹಪುರುಷಸ್ಯ
-- ಆ ಉತ್ತಪ್ಪ ಎಷ್ಟು ಬಡುತ್ತು?
ಜಂಬೂ ದ್ವೀಪೇ ಭರತ ವರ್ಷೆ ಭರತ ಕಂಡೆ..
-- ಅಷ್ಟು ಜೊರಾಗಿ ಬಡುದರೆ ಬ್ಯಾಟು ತುಂಡೆ!!
--ಪಾರ್ವತಿಯ ಮನೆಂದ ಅಟ್ಟಿದವೊ (parvathis one of the character in family senti mega serial!)?
ಶಾಲಿವಾಹನ ಶಕೆ ಅಸ್ಮಿನ್ ವರ್ತಮಾನ ವ್ಯವಹಾರಿಕೆ
-- ಭಾರತ ಗೆಲ್ಲಲಿ ಎಂಬುದೆ ನಮ್ಮ ಹಾರೈಕೆ!
-- ಇವು ಹೀಂಗೆ ಆಡಿರೆ ಸೊಲುದು ಗ್ಯಾರಂಟಿ...
ದ್ವಾದಶ ನಾಮ ಪೂಜಂ ಕರಿಷ್ಯೆ!
ಸುಮುಖಾಯ ನಮಹ.. ಎಕದಂತಾಯ ನಮಹ!
--ಈ ಸಚಿನ್ ನ ಇಂದು ಮದಲೆ ಕಲ್ಸಿದ್ದವ? ಅತ ದ್ವಾದಶ ನಾಮ ಪೂಜಂ ಸಮರ್ಪಯಾಮಿ..
ನೈವೆದ್ಯಂ..
-- ಹಾಲು ತೆಕ್ಕೊಂಡು ಬನ್ನಿ.. (a call to the main lady in the house )
-- ಒಂದು ನಿಮಿಶ ನಿಲ್ಲಿ.. ಈಗ ಬಂದೆ.. (ದೇವರಿಗೆ ಹಸಿವು ಇಲ್ಲವೆನೊ?)
-- ಆ ಮಿಂಚು ಎಂತಾತು ಕೂಸೆ? (This also one of the mega serial)
ರಾಜಾದಿ ರಾಜಾಯ (ಪ್ರ)ಅಸಹ್ಯ ಸಾಹಿನೆ...
-- ಈ ಶೊಯಬ್ ಅಕ್ತರ್ ಇನ್ನೂ ಸಾಯನೆ?
ಯೊ ವೇದಾದವ್ ಸ್ವರಪ್ರೊಕ್ತೊ
-- ಈ ಬಾಲ್ ಆದರು sixer ಹೋತೊ?
ತಸ್ಯ ಪ್ರಕ್ರುತ ಲೀನಸ್ಯ
-- ಈ fielder ಗಳ ಆಲಸ್ಯ!
ಯ ಪರಸ್ಯ ಮಹೇಶ್ವರ
-- ಭಾರತದ ಗತಿ ಎಂತರ?
ಶಂಖ ಮದ್ಯ ಸ್ತಿತಂ ತೋಯಂ...
ಅನಾಯಾಸೇನ ಮರಣಮ್ ವಿನಾ ದೈನ್ಯೇನ ಜೀವನಮ್
ದೇಹಿ ಮೆ ಕ್ರಿಪಯಾ ಶಂಭೊ ತ್ವಯಿ ಭಕ್ತಿ ಅಚಂಚಲಮ್
ಏನು ಅದ್ಬುತ ವಾಕ್ಯ!
-- ತೀರ್ಥಕ್ಕೆ ಆತು ಬನ್ನಿ..
ದಿನ ನಿತ್ಯದ ಪೂಜೆ ಕೆಲವೊಮ್ಮೆ ದೇವರಿಗೆ ಸಲ್ಲುದು ಹೀಗೆ ನೊಡಿ!!! ದೇವರಿಗೆ ಪೂಜೆಯೊಂದಿಗೆ ಉಪಯುಕ್ತ ಮಾಹಿತಿ ಲಭ್ಯವಾಗುವುದನ್ನ ಇಷ್ಟ ಪಡುತ್ತಾರೊ ಇಲ್ಲವೊ ಅವರಿಗೆ ಬಿಟ್ಟಿದ್ದು!!!

Monday, December 3, 2007
Subscribe to:
Posts (Atom)